ಬೆಂಗಳೂರು:
ಬೆಂಗಳೂರು ನಗರದಲ್ಲಿ ಒಟ್ಟು 36 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಪತ್ತೆಯಾಗಿದೆ. ಕಳೆದ 28 ದಿನದ ಆಧಾರದಲ್ಲಿ ಎಫೆಕ್ಟೆಡ್ ವಾರ್ಡ್ ಎಂದು 36 ವಾರ್ಡ್ಗಳನ್ನ ಪಾಲಿಕೆ ಗುರುತಿಸಿದೆ. ಪಾದರಾಯಪನಪುರ ವಾರ್ಡ್‌ನಲ್ಲಿ ಅತೀ ಹೆಚ್ಚು ಅಂದ್ರೆ 11 ಕೇಸ್ ಪತ್ತೆಯಾಗಿದ್ದು, ಉಳಿದಂತೆ ರಾಧಾಕೃಷ್ಣ ವಾರ್ಡ್‌ನಲ್ಲಿ 5 ಕೇಸ್ ಸೇರಿದಂತೆ 36 ವಾರ್ಡ್ಗಳಲ್ಲೂ ಕೊರೋನಾ ಕೇಸ್ಗಳು ಪತ್ತೆಯಾಗಿವೆ.