Breaking News

ಆಪಲ್‌ಗೆ ಸೆಡ್ಡು ಹೊಡೆದ ಮೈಕ್ರೋಸಾಫ್ಟ್!

ಕೌಲ್ಡ್ ಕಂಪ್ಯೂಟಿಂಗ್‌ನ ಕ್ರೆಡಿಟ್‌......

SHARE......LIKE......COMMENT......

ಟೆಕ್ನಾಲಾಜಿ:

2013 ರಿಂದ ಮೈಕ್ರೋಸಾಫ್ಟ್ ಪಿಸಿಗಳ ಖರೀದಿ ಕುಸಿದ ಪರಿಣಾಮ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಎದುರಿಸಿದ್ದ ಮೈಕ್ರೋಸಾಫ್ಟ್  ಕೌಲ್ಡ್ ಕಂಪ್ಯೂಟಿಂಗ್ ನ ಕೃಪೆಯಿಂದಾಗಿ ಆಪಲ್ ಸಂಸ್ಥೆಯನ್ನು ಹಿಂದಿಕ್ಕಿ ಜಗತ್ತಿನ ಅತಿ ಮೌಲ್ಯಯುತವಾದ ವಹಿವಾಟು ನಡೆಸುತ್ತಿರುವ ಸಂಸ್ಥೆಯಾಗಿ ಹೊರಹೊಮ್ಮಿದೆ.

ಸತ್ಯ ನಾದೆಳ್ಲ ಅವರ ನೇತೃತ್ವದಲ್ಲಿ ಸ್ಥಿರತೆ ಕಂಡುಕೊಂಡಿದ್ದು, ಸಾಫ್ಟ್ ವೇರ್ ಹಾಗೂ ಸೇವೆಗಳತ್ತ ಹೆಚ್ಚಿನ ಗಮನ ಹರಿಸಿ ದೀರ್ಘಾವಧಿಯ ಉದ್ಯಮ ಗುತ್ತಿಗೆಳನ್ನು ಪಡೆಯುವ ಮೂಲಕ ಆಪಲ್ ಗೆ ಸೆಡ್ಡು ಹೊಡೆದು ನಿಂತಿದೆ. ಸದ್ಯ ಆಪಲ್ ಸಂಸ್ಥೆಯ ಮೌಲ್ಯ 847 ಯುಎಸ್ ಡಿ ಯನ್ನು ಹಿಂದಿಕ್ಕಿದ್ದ ಮೈಕ್ರೋಸಾಫ್ಟ್ ಸಂಸ್ಥೆ, 851 ಯುಎಸ್ ಡಿ ಮಾರುಕಟ್ಟೆ ಮೌಲ್ಯ ಹೊಂದಿದೆ…..