Breaking News

ಆಸ್ಪತ್ರೆಯಿಂದ ಅಮಿತ್ ಶಾ ಡಿಸ್ಚಾರ್ಜ್….

ಹಂದಿಜ್ವರದಿಂದ ಗುಣಮುಖ....

SHARE......LIKE......COMMENT......

ನವದೆಹಲಿ:

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಕಳೆದ ಬುಧವಾರ ಹಂದಿಜ್ವರದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು,ಇಂದು ಬೆಳಗ್ಗೆ  ಗುಣಮುಖರಾಗಿ ಆಸ್ಫತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಜ್ಯಸಭಾ ಸಂಸದ ಮತ್ತು ಬಿಜೆಪಿ ನಾಯಕ ಅನಿಲ್ ಬಲುನಿ, ಮಾಹಿತಿ ನೀಡಿದ್ದಾರೆ….