Breaking News

ಐಟಿ RAID ತುಂಬಾ ಕಿರಿಕಿರಿಯಾಗಿತ್ತು..!

2 ದಿನಗಳ IT ಡ್ರಿಲ್ ನಂತರ ಶಿವಣ್ಣ ರಿಯಾಕ್ಷನ್...

SHARE......LIKE......COMMENT......

ಬೆಂಗಳೂರು:

ಎರಡು ದಿನಗಳ ನಂತರ ಶಿವಣ್ಣ ಮಾಧ್ಯಮದವರಿಗೆ ಮೊದಲ ರಿಯಾಕ್ಷನ್ ಕೊಟ್ಟಿದ್ದಾರೆ…

“ಐಟಿ RAID ತುಂಬಾ ಕಿರಿಕಿರಿಯಾಗಿತ್ತು… “ಮೊದಲ ಬಾರಿ ನನ್ನ ಮನೆ ಮೇಲೆ ರೇಡ್ ಆಗಿರೋದು ೮೪-೮೫ ನಲ್ಲಿ ಚೆನ್ನೈ ನಲ್ಲಿ ಇದ್ದಾಗ ಒಮ್ಮೆ ರೈಡ್ ಆಗಿತ್ತು.

ರೇಡ್ ಆಗ್ತಿರುವಾಗ ಸ್ವಲ್ಪ ಬೇಜಾರ್ ಆಗ್ತಿತ್ತು, ಇರಿಟೇಟ್ ಆದ್ರೂ ಸಹಕಾರ ನೀಡ್ಬೇಕಿತ್ತು ಹೈ ಬಜೆಟ್ ಚಿತ್ರಗಳ ವಿಚಾರವಾಗಿ ರೇಡ್ ನಡೆದಿರಬಹುದು ಹಾಗೂ ಐಟಿ ಪೇಪರ್ ಎಲ್ಲಾ ಸರಿ ಇರುತ್ತೆ, ಲೇಟ್ ಆದ್ರೂ ,EXTRA ಕಟ್ಟಿರ್ತೀವಿ ಪ್ರೊಡಕ್ಷನ್ ಖರ್ಚುಗಳೂ ಇರುತ್ತೆ ,ಹೊರದೇಶಗಳಿಗೆ ಹೋದ ಖರ್ಚುಗಳೂ ಇರುತ್ತೆ ,ಮನೆ ತುಂಬ ದೊಡ್ಡದು ಇದ್ದಿದ್ರಿಂದ ಹುಡುಕಲು ಸಮಯ ಹಿಡಿದಿರಬಹುದುಮನೆಯೊಳಗೆ ಏನಾಗ್ತಿತ್ತು ಸ್ವಲ್ಪ ಡಾಕ್ಯುಮೆಂಟ್ ತಗೊಂಡು ಹೋಗಿದಾರೆ ,ಮತ್ತೆ ವಿಚಾರಣೆಗೆ ಕರೆದ್ರೆ ಹೋಗ್ತೀನಿ ಎಲೆಕ್ಷನ್ ಗೆ ನಿಂತಿದ್ರಿಂದ ಗೀತಾ ಅವರನ್ನ ಕೂಡ ವಿಚಾರಣೆ ಮಾಡಿದ್ರು ಎಂದು ಶಿವಣ್ಣ MEDIAISMಗೆ ಹೇಳಿಕೆ ನೀಡಿದ್ದಾರೆ……