Breaking News

ಐದು ತಲೆ ನಾಗರಹಾವು ರಾಮನಗರದಲ್ಲಿ ಪ್ರತ್ಯಕ್ಷ…!

ದೈವ ಸ್ವರೂಪವೆಂದು ಭಕ್ತರು ಪೂಜೆ....

SHARE......LIKE......COMMENT......

ರಾಮನಗರ:

ಐದು ತಲೆ ನಾಗರಹಾವು ರಾಮನಗರದಲ್ಲಿ ಪ್ರತ್ಯಕ್ಷವಾಗಿದೆ,ಯೆಸ್ 5 ಹೆಡೆಯ ಸರ್ಪದ ಪೊರೆ ಪತ್ತೆಯಾಗಿದ್ದು ಇದು ದೈವಸ್ವರೂಪವೆಂದು ಭಕ್ತರು ಪೂಜಿಸಿದ್ದಾರೆ,ರಾಮನಗರದ ಕೋಡಿಹಳ್ಳಿ ಹೋಬಳಿಯ ಮರಿಗೌಡನ ದೊಡ್ಡಿ ಬಳಿ 5 ಹೆಡೆಯ ಸರ್ಪದ ಪೊರೆ ಪತ್ತೆಯಾಗಿದೆ….