Breaking News

ಐಷಾರಾಮಿ ಸೆಡಾನ್ ಕಾರು ರಿ ಎಂಟ್ರಿ..!

38 ಲಕ್ಷ ರೂ.ಗಳಷ್ಟು ದುಬಾರಿ....

SHARE......LIKE......COMMENT......

ಆಟೋ ವರ್ಲ್ಡ್:

ಟೊಯೊಟಾದ ಐಷಾರಾಮಿ ಸೆಡಾನ್ ಕಾರು ರಿ ಎಂಟ್ರಿಗೆ ಸಜ್ಜಾಗಿದೆ. ಎಂಟನೇ ತಲೆಮಾರಿನ ಕ್ಯಾಮ್ರಿ ಕಾರು ಟೊಯೊಟಾದ ನ್ಯೂ ಗ್ಲೋಬಲ್ ಆರ್ಕಿಟೇಕ್ಚರ್ ಸಂರಚನೆಯಲ್ಲಿ ತಯಾರಾಗಿದೆ.

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಎಂಬುದು ಅಷ್ಟೇ ಗಮನಾರ್ಹ. ಇದರ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಮೋಟಾರ್‌ಗಳು ಜಂಟಿಯಾಗಿ 208 ಅಶ್ವಶಕ್ತಿ (176ಪಿಎಸ್ ಪೆಟ್ರೋಲ್, 118ಪಿಎಸ್ ಎಲೆಕ್ಟ್ರಿಕ್) ಉತ್ಪಾದಿಸಲಿದೆ. ಹಾಗೆಯೇ 38 ಲಕ್ಷ ರೂ.ಗಳಷ್ಟು ದುಬಾರಿಯೆನಿಸಲಿದೆ……