ಬಾಲಿವುಡ್:
ಬಾಲಿವುಡ್ ನ ಸೆಕ್ಸಿ ಕ್ವೀನ್ ರಾಖಿ ಸಾವಂತ್ ಅವರು ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ದೀಪಕ್ ಕಲಾಲ್ ಎನ್ನುವವರನ್ನು ವಿವಾಹವಾಗುತ್ತಿದ್ದಾರೆ.ಮದುವೆಗೂ ಮುನ್ನ ರಾಖಿ ಕನ್ಯತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆ ಸರ್ಟಿಫಿಕೇಟನ್ನು ಭಾವೀ ಪತಿ ದೀಪಕ್ ಕಲಾಲ್ ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ ರಾಖಿ ಮಾತ್ರವಲ್ಲ, ಸ್ವತಃ ದೀಪಕ್ ಅವರೂ ಕನ್ವತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
ಭಾವೀ ಪತಿ ದೀಪಕ್ ಕಲಾಲ್ ಅವರು ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ನೀನು ನನಗೆ ಹೆಮ್ಮೆ ಪಡುವಂತೆ ಮಾಡಿದ್ದೀಯಾ. ನೀನು ಬಹಳ ಪವಿತ್ರವಾಗಿದ್ದೀಯಾ. ವೈದ್ಯರು 3 ಗಂಟೆಗಳ ಕಾಲ ರಾಖಿ ದೇಹವನ್ನು ಪರೀಕ್ಷಿಸಿ ಉತ್ತಮ ಫಲಿತಾಂಶ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಕನ್ಯತ್ವ ಪರೀಕ್ಷೆಯ ಸರ್ಟಿಫಿಕೇಟನ್ನು ಶೇರ್ ಮಾಡಿಕೊಂಡಿದ್ದು ಆರ್ ಯೂ ಹ್ಯಾಪಿ ಬೇಬಿ? ಎಂದು ರಾಖಿಯನ್ನು ಛೇಡಿಸಿದ್ದಾರೆ.