Breaking News

ಹೊಸ ವರ್ಷಕ್ಕೆ ಪೊಲೀಸರ ಚಿನ್ನದ ಗಿಫ್ಟ್ ..!

ಕಳೆದುಕೊಂಡ ವಸ್ತುಗಳನ್ನು ಹಿಂದಿರುಗಿಸಿ ಸಪ್ರೈಸ್ ಗಿಫ್ಟ್.....

SHARE......LIKE......COMMENT......

ಬೆಂಗಳೂರು:

2019ರ ಹೊಸ ವರ್ಷಕ್ಕೆ ಪೊಲೀಸರ ಚಿನ್ನದ ಗಿಫ್ಟ್ ..ಯೆಸ್ ಹೊಸ ವರ್ಷಕ್ಕೆ ಬೆಂಗಳೂರು ಪೊಲೀಸರು ವಿಶೇಷವಾಗಿ ಆಚರಿಸಿದ್ದಾರೆ. ಬೆಂಗಳೂರಿನ ನಾಲ್ಕು ವಿಭಾಗದ ಪೊಲೀಸರು ಬೈಕ್, ಚಿನ್ನ, ಸರ ಕಳೆದುಕೊಂಡವರ ಮನೆಗೆ ಮಧ್ಯರಾತ್ರಿ 12ಗಂಟೆಗೆ ತೆರಳಿ, ಕಳೆದುಕೊಂಡ ವಸ್ತುಗಳನ್ನು ಹಿಂದಿರುಗಿಸುವ ಮೂಲಕ ಸಪ್ರೈಸ್ ಗಿಫ್ಟ್ ನೀಡಿದ್ರು, ಇನ್ನು ಸ್ವತಃ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ವಸ್ತುಗಳು ಕಳೆದುಕೊಂಡವರ ಮನೆಗೆ ಭೇಟಿ ನೀಡಿ ಅವ್ರ ವಸ್ತುಗಳನ್ನು ಹಿಂತಿರುಗಿಸಿದ್ರು. ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರು ಸಲಾಂ ಮಾಡಿದ್ದಾರೆ…..