ಬೆಂಗಳೂರು:
ಬಿಎಂಟಿಸಿಲಿ ಓಡಾಡುವವರೇ ಎಚ್ಚರ..! ಬಿಎಂಟಿಸಿಯ 9 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢವಾಗಿದೆ. ಟಿಕೆಟ್‌ನಿಂದ, ಚಿಲ್ಲರೆಯಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಕ್ಯಾಶ್ ತೆಗೆದುಕೊಳ್ಳಲು ಕಂಡಕ್ಟರ್‌ಗಳು ಹಿಂಜರೆಯುತ್ತಿದ್ದಾರೆ. ಡಿಜಿಟಲ್ ಟಿಕೆಟ್ ಕಡ್ಡಾಯ ಮಾಡಲು ಚಿಂತನೆ ನಡೆಸಲಾಗಿದೆ.ಬಳ್ಳಾರಿ ಜಿಲ್ಲೆಯಲ್ಲಿ ಹೊಸ 14 ಕೊರೋನಾ ಪಾಸಿಟಿವ್ ಕೇಸ್ ದೃಢವಾಗಿದೆ. ಪ್ರಯಾಣಿಕರು ಹಾಗೂ ಕಂಡಕ್ಟರ್‌ಗಳು ಜಾಗರೂಕತೆಯಿಂದ ಇರಬೇಕಾಗಿದೆ. ಆದಷ್ಟು ಡಿಜಿಟಲ್ ಟಿಕೆಟ್ ವ್ಯವಸ್ಥೆ ಮಾಡಿದರೆ ಇಬ್ಬರಿಗೂ ಒಳ್ಳೆಯದು……