Breaking News

ಪ್ರಧಾನಿ ನರೇಂದ್ರ ಮೋದಿ ಮೇಲೆ ಪಾಕ್​​ ಉಗ್ರರ ಕಣ್ಣು..!?

ಮೋದಿ,ಶಾ,ಅಜಿತ್​​ ದೋವಲ್​​​ ಹತ್ಯೆಗೆ ಪಾಕ್​​ ಉಗ್ರರ ಸ್ಕೆಚ್....

SHARE......LIKE......COMMENT......

ನವದೆಹಲಿ:

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅನಿತ್​ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದಾವೋಲ್​ ಹತ್ಯೆಗೆ ಜೈಷೆ-ಇ-ಮೊಹ್ಮದ್​ ಉಗ್ರ ಸಂಘಟನೆ ಸಂಚು ರೂಪಿಸಿರೋ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಜಮ್ಮುಕಾಶ್ಮೀರದಲ್ಲಿ 370 ರದ್ದು ವಿಚಾರ ಮುಂದಿಟ್ಟುಕೊಂಡು ಪಾಕ್​​​​ನ ಗೂಢಚಾರ ಸಂಸ್ಥೆ ಐಎಸ್​ಐ ಮಾರ್ಗದರ್ಶನದಲ್ಲಿ ಜೆಇಎಂ ಅಟ್ಯಾಕ್​​ ಪ್ಲಾನ್​ ಮಾಡಿಕೊಂಡಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ…..