Breaking News

KIAL ವಿಮಾನ ನಿಲ್ದಾಣದ ಕ್ಯಾಂಟೀನ್‌ ತಿಂಡಿಯಲ್ಲಿ ಹುಳ..!

ಕ್ಯಾಬ್ ಚಾಲಕರು ತೀವ್ರ ಆಕ್ರೋಶ....

SHARE......LIKE......COMMENT......

ದೇವನಹಳ್ಳಿ:

ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರೋ ಕ್ಯಾಂಟೀನ್‌ನ ತಿಂಡಿಯಲ್ಲಿ ಹುಳು ಪತ್ತೆಯಾಗಿವೆ.ದೇವನಹಳ್ಳಿ ಕ್ಯಾಬ್​​​​​​​​​​​​ ಚಾಲಕ ತಿಂಡಿ ತಿನ್ನುವಾಗ ಪೊಂಗಲ್​​ನಲ್ಲಿ ಹುಳು ಕಾಣಿಸಿಕೊಂಡಿದೆ. ಕ್ಯಾಬ್ ಚಾಲಕನಿಗೆ ಹುಳು ಇರುವ ಪೊಂಗಲ್ ನೀಡಿದಕ್ಕೆ ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ಕ್ಯಾಬ್ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ…….