Breaking News

ಕೋಬೆ ಬ್ರಯಾಂಟ್​ ದುರ್ಮರಣ..!

ವಿಶ್ವ ಶ್ರೇಷ್ಠ ಬ್ಯಾಸ್ಕೆಟ್​ಬಾಲ್​​ ಆಟಗಾರ....

SHARE......LIKE......COMMENT......

ಅಮೆರಿಕ:

ವಿಶ್ವ ಶ್ರೇಷ್ಠ ಬ್ಯಾಸ್ಕೆಟ್​ಬಾಲ್​​ ಆಟಗಾರ ಕೋಬೆ ಬ್ರಯಾಂಟ್​ ಹೆಲಿಕಾಪ್ಟರ್​​​ ದುರಂತದಲ್ಲಿ ಬಲಿಯಾಗಿದ್ದಾರೆ. 41 ವರ್ಷದ ಅಮೆರಿಕ ಮೂಲದ ಕೋಬೆ ಗ್ರಯಾಂಟ್​ ತಮ್ಮ 13 ವರ್ಷದ ಪುತ್ರಿ ಮತ್ತು ಇತರೆ ಏಳು ಮಂದಿ ಜತೆ ಹೆಲಿಕಾಪ್ಟರ್​​ನಲ್ಲಿ ಲಾಸ್​ ಏಂಜಲೀಸ್​ಗೆ ಹೋಗುತ್ತಿದ್ದರು. ಈ ವೇಳೆ ಆಗಸದಲ್ಲೇ ಹೆಲಿಕಾಪ್ಟರ್​​​​​​ ಅವಘಡಕ್ಕೆ ಈಡಾಗಿದೆ……