Breaking News

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ತುಲಾಭಾರ..!

ಶನೇಶ್ವರ ದೇವಸ್ಥಾನಕ್ಕೆ ಹರಕೆ ತೀರಿಸಿದ ದಾಸ....

SHARE......LIKE......COMMENT......

ತಿರುನಲ್ಲರ್/ಪಾಂಡಿಚೇರಿ:

ತಮಿಳುನಾಡಿನ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ರು ದರ್ಶನ್ , ತಿರುನಲ್ಲರ್ ಶನೇಶ್ವರ ದೇವಾಲಯದಲ್ಲಿ ತುಲಾಭಾರ ನೆರವೇರಿಸಿ ದೈವ ಕೃಪೆಗೆ ಪಾತ್ರರಾಗಿದ್ದಾರೆ. ದರ್ಶನ್ ಕಾರು ಅಪಘಾತದ ನಂತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಪಾಂಡಿಚೇರಿಯ ತಿರುನಲ್ಲರ್ ಶನೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಸ್ಥಾನದಲ್ಲಿ ಯಜಮಾನ ತುಲಾಭಾರ ನೆರವೇರಿಸಿ ದೈವ ಕೃಪೆಗೆ ಪಾತ್ರರಾಗಿದ್ದಾರೆ……..