ಬೆಂಗಳೂರು:
ನಿಖಿಲ್ ಕುಮಾರಸ್ವಾಮಿಗೆ ಕಲ್ಯಾಣ ಕೂಡಿ ಬಂದಿದೆ. ಕಾಂಗ್ರೆಸ್ನ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿಯನ್ನು ನಿಖಿಲ್ ವರಿಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಸ್ಥರು ಈಗಾಗಲೇ ಬೆಂಗಳೂರಿನ ಮಲ್ಲತಳ್ಳಿಯಲ್ಲಿರುವ ವಧುವಿನ ಮನೆಗೆ ಭೇಟಿ ನೀಡಿ, ಹುಡುಗಿ ನೋಡುವ ಶಾಸ್ತ್ರ ಮುಗಿಸಿದ್ದಾರೆ……