Breaking News

ಆಯುಷ್ಮಾನ್ ಭವ….

SHARE......LIKE......COMMENT......

ಸರಳ ಪರಿಹಾರಗಳು….

                               ಆಯುಷ್ ಅರೋಗ್ಯ:

ಕೃಷ್ಣ ತುಳಸಿಯ ರಸವನ್ನ ಬಿಸಿ ಹಾಲಿನಲ್ಲಿ ಬೇರಸಿ ಸೇವಿಸಿದರೆ ಉಬ್ಬಸ ಕಡಿಮೆಯಾಗುತ್ತದೆ…

                                     ಅರಿವು:

ಅಡುಗೆ ಮನೆಯಲ್ಲಿ ಕುಡಿಯುವ ನೀರಿನ ಪಕ್ಕದಲ್ಲಿ ತುಪ್ಪದ ದೀಪ ಹಚ್ಚಿಡಬೇಕು. ಇದರಿಂದ ಆರೋಗ್ಯ ವೃದ್ಧಿ , ಧನವೃದ್ಧಿಯಾಗುತ್ತದೆ ಹಾಗೂ ದುಷ್ಟ ಶಕ್ತಿಗಳ ಪರಿಣಾಮ ಕಡಿಮೆಯಾಗುತ್ತದೆ.

                                   ಮಂತ್ರ:

 ಓಂ ಹ್ರೀಂ ಶ್ರೀಂ ಕ್ಲೀಂ ನಮಃ ಭಗವತಿ ಮಾಹೇಶ್ವರೀ ||

ಅಭಿಮತಂ ಅನ್ನಂ ದೇಹಿ ಅನ್ನಪೂರ್ಣೇ ಸ್ವಾಹಾ