ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ಬುಧವಾರ, ಶುಕ್ಲ ಪಕ್ಷ ಚತುರ್ಥಿ ತಿಥಿ, ಧನಿಷ್ಠ ನಕ್ಷತ್ರ |
ರಾಹುಕಾಲ :- ಮಧ್ಯಾಹ್ನ 12:26 ರಿಂದ 01:51 ವರಿಗೆ |
ಯಮಕಂಟಕ ಕಾಲ:- ಬೆಳಿಗ್ಗೆ 08:12 ರಿಂದ 09:37 ವರಿಗೆ |
ಗುಳಿಕ ಕಾಲ:- ಬೆಳಿಗ್ಗೆ 11:01 AM ರಿಂದ 12:26 ವರಿಗೆ |
ಮೇಷ ನೀವು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಲೇಸು. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದಾದ್ದರಿಂದ, ಆ ಬಗ್ಗೆ ನಿರ್ಲಕ್ಷ್ಯ ಬೇಡ. ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. |
|
ವೃಷಭ ನಿಮ್ಮ ಕುಟುಂಬ ಸದಸ್ಯರು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಗೊಳಿಸುವುದರಲ್ಲಿ ಸಹಾಯ ಮಾಡುತ್ತಾರೆ. ನೀವು ಯಾವುದಾದರೂ ವ್ಯವಹಾರಕ್ಕೆ ಕೈ ಹಾಕಿದ್ದರೆ ಅಥವಾ ಸಂಸ್ಥೆ ಸ್ಥಾಪಿಸಿದ್ದರೆ, ಆರ್ಥಿಕ ಲಾಭ ಗಳಿಸುತ್ತೀರಿ. |
|
ಮಿಥುನ
ನೀವು ನಿಮ್ಮ ಪ್ರೇಮ ಜೀವನದ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸುತ್ತೀರಿ. ನಿಮ್ಮ ಪ್ರೇಯಸಿ/ಪ್ರೇಮಿಯೊಂದಿಗೆ ಏನಾದರೂ ಮನಸ್ತಾಪವಿದ್ದರೆ ಅದನ್ನು ಹೆಚ್ಚಾಗಲು ಬಿಡಬೇಡಿ. |
|
ಕಟಕ ಚರ್ಚಿಸಿ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಿ. ಕುಟುಂಬ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ನಿಮ್ಮ ತಂದೆ-ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. |
|
ಸಿಂಹ
ನಿಮಗೆ ಪ್ರಯಾಣದ ವೇಳೆ ದಣಿವಾಗಬಹುದು. ವಾಹನವನ್ನು ಎಚ್ಚರಿಕೆಯಿಂದ ಓಡಿಸಿ. ವೃತ್ತಿ ಜೀವನದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ. ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳಾಗಬಹುದು. |
|
ಕನ್ಯಾ ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಈ ವೇಳೆ ನಿಮ್ಮ ಉದ್ಯೋಗದಲ್ಲಿ ಬಡತಿ ದೊರೆಯಬಹುದು ಅಥವಾ ನಿಮ್ಮ ಪ್ರಸ್ತುತ ಸಂಬಳ ಹೆಚ್ಚಾಗಬಹುದು. |
|
ತುಲಾ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ನಿಮಗೆ ವಿವಿಧೆಡೆಯಿಂದ ಆರ್ಥಿಕ ಸಹಾಯ ದೊರೆಯುವುದು. ನಿಮ್ಮ ಪಿತ್ರಾರ್ಜಿತ ಆಸ್ತಿ ಹೆಚ್ಚಾಗುವುದು. |
|
ವೃಶ್ಚಿಕ ನಿಮ್ಮ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆ ಕಡಿಮೆ. ಆದಾಗ್ಯೂ ಅಂತಾರಾಷ್ಟ್ರೀಯ ಸಂಬಂಧಗಳಿಂದಾಗಿ ನೀವು ಆರ್ಥಿಕ ಲಾಭ ಗಳಿಸುವ ಸಾಧ್ಯತೆಯಿರುತ್ತದೆ. |
|
ಧನಸ್ಸು
ನಿಮ್ಮ ಪ್ರೇಮ ಜೀವನದಲ್ಲಿ ಬಹಳಷ್ಟು ಕಷ್ಟ ಸುಖಗಳು ಬಂದು ಹೋಗುತ್ತವೆ. ಆದಾಗ್ಯೂ ನೀವು ಪ್ರೀತಿಸಿದವರಲ್ಲಿ ಸಂಪೂರ್ಣ ನಂಬಿಕೆ ಇಟ್ಟು ಮುಂದುವರಿಯಿರಿ. ಅವರ ನಂಬಿಕೆಗೆ ಧಕ್ಕೆ ತರಬೇಡಿ. |
|
ಮಕರ ನಿಮ್ಮ ಉದ್ಯೋಗದಲ್ಲಿ ಯಶಸ್ಸು ಕಾಣುತ್ತೀರಿ ಮತ್ತು ನಿಮ್ಮ ನಿರ್ಧಾರಗಳಿಂದಾಗಿ ನಿಮಗೆ ಅತ್ಯುತ್ತಮ ಫಲಿತಾಂಶಗಳು ದೊರೆಯುತ್ತವೆ. |
|
ಕುಂಭ ನಿಮ್ಮ ಅದ್ಭುತ ನಿರ್ಧಾರಗಳ ಮೂಲಕ ನೀವು ಒಳ್ಳೆಯ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಶ್ರೇಷ್ಠವಾಗಿರುತ್ತದೆ. |
|
ಮೀನ
ಯಾವುದೇ ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಚೆನ್ನಾಗಿ ಯೋಚಿಸಿ. ಇಲ್ಲದಿದ್ದರೆ ನೀವು ಹಾನಿ ಎದುರಿಸಬೇಕಾಗಬಹುದು. |