ಬಾಲಿವುಡ್:
ತನ್ನ ಮಾದಕ ಮೈ ಮಾಟದಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಸನ್ನಿ ಲಿಯೋನ್ ಮತ್ತೆ ತುಂಡುಡುಗೆ ಧರಿಸಿ ಫೋಟೋಗೆ ಪೋಸ್ ಕೊಡುವ ಮೂಲಕ ತುಂಡು ಹೈಕಳ ಎದೆ ಬಡಿತವನ್ನು ಮತ್ತೆ ಹೆಚ್ಚಿಸಿದ್ದಾರೆ. ಬಾಲಿವುಡ್ ನ ಹಾಟ್ ಬೆಡಗಿ ಎಂದೇ ಫೇಮಸ್ ಆಗಿರುವ ನೀಲಿ ತಾರೆ ಸನ್ನಿ ಲೀಯೋನ್ ಇದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸಲು ಬಂದಿದ್ದಾರೆ. ಇನ್ನೂ ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸನ್ನಿ ಮಾದಕ ನೋಟಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.
ಸದಾ ಟೂ ಪೀಸ್ ತೊಟ್ಟು ಹಾಟ್ ಅ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ಸನ್ನಿ ಕೆಲ ದಿನಗಳಿಂದ ಹಾಟ್ ಫೋಟೋ ಶೂಟ್ ಹಾಗೂ ಸಿನಿಮಾದ ಹಸಿಬಿಸಿ ದೃಶ್ಯಗಳಿಂದ ಕೊಂಚ ದೂರವಿದ್ದರು. ಇನ್ನೂ ಈ ಹಿಂದೆ ಸನ್ನಿ ಲಿಯೋನ್ ಪೋಸ್ಟ್ ಮಾಡಿದ್ದ ಹಸಿಬಿಸಿ ಫೋಟೋ ಸೋಷಿಯಲ್ ಮೀಡಿಯದಲ್ಲಿ ಬಾರೀ ವೈರಲ್ ಆಗಿತ್ತು.ಇದೀಗ ಮತ್ತೊಮ್ಮೆ ಓಪನ್ ಲಾಂಗ್ ಟಾಪ್ಗೆ ಶಾರ್ಟ್ ಡೆನಿಮ್ ತುಂಡು ಉಡುಗೆ ಧರಿಸಿ ನ್ಯೂ ಹಾಟ್ ಲುಕ್ ಮೂಲಕ ಸನ್ನಿ ಲಿಯೋನ್ ತಮ್ಮ ಸಾಮಾಜಿಕ ಖಾತೆಯಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಸನ್ನಿ ಫೋಟೋ ನೋಡಲು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮುಗಿ ಬೀಳುತ್ತಿದ್ದಾರೆ…….