Breaking News

ಪವರ್​ಸ್ಟಾರ್​ ಪುನೀತ್‌ಗೆ 44ನೇ ಹುಟ್ಟುಹಬ್ಬ..!

ಅಭಿಮಾನಿಗಳಿಗೆ ಜೇಮ್ಸ್ MOTON ಪೋಸ್ಟರ್ ಗಿಫ್ಟ್.....

SHARE......LIKE......COMMENT......

ಸಿನಿಮಾ:

ಪವರ್​ಸ್ಟಾರ್​ ಪುನೀತ್ ರಾಜ್​​ಕುಮಾರ್​ಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ.. ಕನ್ನಡ ಚಿತ್ರರಂಗದಲ್ಲಿ ತನ್ನದೇ ಹವಾ ಕ್ರಿಯೆಟ್ ಮಾಡಿರೋ ಅಪ್ಪುಗೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದ್ರೆ ಈ ಬಾರಿಯ ಹುಟ್ಟುಹಬ್ಬಕ್ಕೆ ಅಪ್ಪು ಯಾವ್ದೇ ಕೇಕ್​ ಮತ್ತು ಹಾರಗಳನ್ನ ತರಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಪವರ್​ಸ್ಟಾರ್​ ಹುಟ್ಟುಹಬ್ಬದ ಪ್ರಯುಕ್ತ ಪುನೀತ್ ನಟಿಸಿರುವ ಎಲ್ಲ ಸಿನಿಮಾಗಳ ಹೆಸರು ಇಟ್ಕೊಂಡು ಒಂದು ವಿಶಿಷ್ಟ ಹಾಡೊಂದನ್ನ ರಿಲೀಸ್ ಮಾಡಲಾಗಿದೆ……