Breaking News

ಪ್ರಕಾಶ್ ರೈ ಮೇಲೆ ಗ್ರಾಮಸ್ಥರು ಆಕ್ರೋಶ..!

ರೈ ವಿರುದ್ಧ ಬಂಡ್ಲರಹಟ್ಟಿ ಗ್ರಾಮಸ್ಥರು ಬೇಸರ....

SHARE......LIKE......COMMENT......

ಬಂಡ್ಲರಹಟ್ಟಿ:

ಪ್ರಕಾಶ್ ರೈ ಮೇಲೆ ಆಕ್ರೋಶ ವ್ಯಕ್ತಪಡಿಸಲು ಕಾರಣ ಏನೆಂದರೆ ಇದೇ ಜನವರಿಯಲ್ಲಿ ಬಂಡ್ಲರಹಟ್ಟಿ ಗ್ರಾಮವನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿ ಅಶುದ್ಧ ನೀರು ಕುಡಿದು ಜನರು  ಖಾಯಿಲೆಯಿಂದ ಬಳಲುತ್ತಿದ್ದಾರೆ. ಗ್ರಾಮಸ್ಥರು ಇಷ್ಟೆಲ್ಲಾ ತೊಂದರೆ ಅನುಭವಿಸುತ್ತಿದ್ದರು  ಪ್ರಕಾಶ್ ರೈ ಮಾತ್ರ ಇಂದಿಗೂ ಗ್ರಾಮಕ್ಕೆ ಭೇಟಿಯೇ ನೀಡಿಲ್ಲ. ಇದರಿಂದ ಬೇಸರಗೊಂಡ ಗ್ರಾಮಸ್ಥರು ಪ್ರಕಾಶ್ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ…….