Breaking News

#MeToo ದೂರುಪಯೋಗವಾಗುತ್ತಿದೆ ಎಂದ ಮಾತೆ ಮಹಾದೇವಿ..!

ಸಮಾಜ ಅಲ್ಲೋಲ ಕಲ್ಲೋಲ ಆಗುವ ಸಂಶಯ....

SHARE......LIKE......COMMENT......

ಬಸವಕಲ್ಯಾಣ:

ಅಲ್ಲೋಲ ಕಲ್ಲೋಲ ಸೃಷ್ಟಿಸಿರಿವ ಮೀಟು ಅಭಿಯಾನದ ದುರುಪಯೋಗವಾಗುವ ಸಾಧ್ಯತೆ ಇದೆ ಅಂತಾ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.ಮಹಿಳೆಯರ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಕಿರುತೆರೆಯ ನಟಿಯರು ಇನ್ನು ಅನೇಕರು ಮೀಟು ಅನ್ನೋ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಇದು ಅಭಿನಂದನಾರ್ಹ ಆದ್ರೆ ಇದ್ದಕ್ಕಿಂದ್ದಂತೆ ಹತ್ತೋ ಇಪ್ಪತ್ತು ವರ್ಷಗಳ ಹಿಂದೆ ನಡೆದ ಘಟನೆ ಅಂತಾ ಹೇಳಿ ಇದ್ದಕ್ಕೀದ್ದ ಹಾಗೆ ದೊಡ್ಡ ವ್ಯಕ್ತಿಗಳ ಬಗ್ಗೆ ಆರೋಪ ಮಾಡುವುದು ಮೀಟು ಹೆಸರಲ್ಲಿ ದೂರಪಯೋಗ ಆಗುವ ಸಾಧ್ಯತೆ ಇದೆ ಅಂತಾ ಅವರು ಹೇಳೀದ್ದ್ರು

ಜೊತೆಗೆ ಕೆಲ ವ್ಯಕ್ತಿಗಳ   ತೇಜೋವಧೆ ನಡೆಯು ಸಾಧ್ಯತೆ ಇದೆ ಅಂತಾ ಅವರು ಹೇಳಿದ್ದ್ರು.ಮೀಟು ಹೆಸರಲ್ಲಿ ದೂರಪಯೋಗವಾ್ದರೆ ಸಮಾಜ ಅಲ್ಲೋಲ ಕಲ್ಲೋಲವಾಗುತ್ತೆ ಅಂತಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಶೃತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ಮೇಲೆ ಮೀಟು ಆರೋಪ ಮಾಡಿ ಪೋಲೀಸ್ ಠಾಣೆ ಮೆಟ್ಟಿಲು ಏರಿರುವ ಬೆನ್ನಲ್ಲೆ ಮಾತಾಜಿ ಯವರ ಹೇಳಿಕೆ ಮಹತ್ವ ಪಡೆದಿದೆ…..