Breaking News

ಚಾಲಕ ರಹಿತ ರುಸ್ತುಂ -2 ಡ್ರೋನ್ ಹಾರಾಟ ಯಶಸ್ವಿ..!

ವಾಯು ಪಡೆಗೆ ರುಸ್ತುಂ -2ನಿಂದ ಮತ್ತಷ್ಟು ಶಕ್ತಿ ...

SHARE......LIKE......COMMENT......

ದೇಶ-ವಿದೇಶ:

ಭಾರತದ ವಾಯುಪಡೆಗೆ ಮತ್ತಷ್ಟು ಶಕ್ತಿ ತುಂಬಲು ಚಾಲಕ ರಹಿತ ರುಸ್ತುಂ -2 ಡ್ರೋನ್ ಯಶಸ್ವಿ ಹಾರಾಟ ನಡೆಸಿದೆ…ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರದ DRDO ದಲ್ಲಿ ಯಶಸ್ವಿ ಹಾರಾಟ ನಡೆಸಿದೆ. ಸತತ 8 ಗಂಟೆ ಕಾಲ, 40 KM ವ್ಯಾಪ್ತಿಯಲ್ಲಿ ರುಸ್ತುಂ -2 ಡ್ರೋನ್ 16 ಸಾವಿರ ಅಡಿ ಎತ್ತರದಲ್ಲಿ ಹಾರಾಡಿದೆ. ಮೊನ್ನೆಯಷ್ಟೇ ಭಾರತದ ವಾಯುಪಡೆಗೆ ರಫೇಲ್ ಸೇರ್ಪಡೆ ಹಾಗೂ ರುಸ್ತುಂ -2 ಡ್ರೋನ್ ನ ಯಶಸ್ವಿ ಹಾರಾಟದಿಂದ ಭಾರತ ವಾಯುಪಡೆ ವಿಶ್ವ ಮಟ್ಟದಲ್ಲಿ ಮತ್ತಷ್ಟು ಶಕ್ತಿಯುತವಾಗಲಿದೆ…..