Breaking News

ರಾಜ್ಯದಲ್ಲಿ 7 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ..!

ಬೆಂಗಳೂರಲ್ಲಿ ನಿನ್ನೆ 4,563 ಕೇಸ್ ಪತ್ತೆ....

corona
SHARE......LIKE......COMMENT......

ಬೆಂಗಳೂರು:

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ, ಬೆಂಗಳೂರಲ್ಲಿ ನಿನ್ನೆ 4,563 ಕೇಸ್ ಪತ್ತೆಯಾಗೋದ್ರ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2 ಲಕ್ಷದ 77 ಸಾವಿರದ ಸನಿಹದಲ್ಲಿದೆ. ಇನ್ನುಳಿದಂತೆಬಾಗಲಕೋಟೆ-124, ಬಳ್ಳಾರಿ-225, ಬೆಳಗಾವಿ-515, ಚಿಕ್ಕಮಗಳೂರು-241, ಚಿತ್ರದುರ್ಗ-447, ದಕ್ಷಿಣ ಕನ್ನಡ-316,ದಾವಣಗೆರೆ-345, ಧಾರವಾಡ-141, ಗದಗ-32, ಹಾಸನ-455, ಹಾವೇರಿ-51, ಕಲ್ಬುರ್ಗಿ-104, ಉಡುಪಿ-237,ಕೊಡಗು-216, ಕೋಲಾರ-174, ಕೊಪ್ಪಳ-84, ಮಂಡ್ಯ-248, ಮೈಸೂರು-465, ರಾಯಚೂರು-93, ಬೀದರ್-23, ಚಾಮರಾಜನಗರ-79, ಚಿಕ್ಕಬಳ್ಳಾಪುರ-122 ಕೇಸ್​ ದಾಖಲಾಗಿದೆ. ಆಘಾತಕಾರಿ ವಿಚಾರ ಅಂದ್ರೆ ರಾಜ್ಯದಲ್ಲಿ ನಿನ್ನೆ ಒಂದೇ ದಿನ 102 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ….