Breaking News

ಬೆಂಗಳೂರು ವಾಹನ ಸವಾರರಿಗೆ ಗುಡ್ ನ್ಯೂಸ್..!

ನಾಳೆಯಿಂದ ನಿಮ್ಮ ಸೀಜ್ ವಾಹನಗಳು ಬಿಡುಗಡೆ...

SHARE......LIKE......COMMENT......

ಬೆಂಗಳೂರು:

ಬೆಂಗಳೂರು ವಾಹನ ಸವಾರರಿಗೆ ಗುಡ್ ನ್ಯೂಸ್ ಯಾಕೆಂದರೆ ಕರೋನಾ ಲಾಕ್ ಡೌನ್ ಟೈಂಲ್ಲಿ ಸೀಜ್ ಆದ ನಿಮ್ಮ ಕಾರು,ಬೈಕ್ ಗಳನ್ನ ರಿಲೀಸ್ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ, ನಾಳೆಯಿಂದ ಸೂಕ್ತ ದಾಖಲೆ,DL,RC ಹಾಗೂ ಇನ್ಶೂರೆನ್ಸ್ ತಂದು ನಿಮ್ಮ ಗಾಡಿಗಳನ್ನ ಬಿಡಿಸಿಕೊಂಡು ಹೋಗಬಹುದು ಆದ್ರೆ ಸೂಕ್ತ ದಂಡ ಕಟ್ಟ ಬೇಕು ಎಂದು ನಗರದ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ಮುಖ್ಯಮಂತ್ರಿ ಮತ್ತು ಗೃಹಸಚಿವ ಸೂಚನೆ ಮೇರೆಗೆ ಟ್ಟೀಟ್ ಮಾಡಿದ್ದಾರೆ….