Breaking News

ಉಗ್ರರಿಂದ ಭಾರತ- ಬಾಂಗ್ಲಾದಲ್ಲಿ ಬಾಂಬ್​ ಬ್ಲಾಸ್ಟ್‌ಗೆ ಸ್ಕೆಚ್..!

ಐಸಿಸ್ ಉಗ್ರರಿಂದ ನೇರ ಎಚ್ಚರಿಕೆ....

SHARE......LIKE......COMMENT......

ಬೆಂಗಳೂರು:

ಲಂಕಾದಲ್ಲಿ ಆತ್ಮಾಹುತಿ ಬಾಂಬ್​​ ಬ್ಲಾಸ್ಟ್​ ನಡೆಸಿ 250ಕ್ಕೂ ಜನರನ್ನು ಬಲಿ ಪಡೆದಿದ್ದ ಐಸಿಸ್​ ಉಗ್ರರು ಇದೀಗ ಭಾರತದಲ್ಲೂ ವಿದ್ವಂಸಕ ಕೃತ್ಯ ನಡೆಸಲು ಭಾರೀ ಸ್ಕೆಚ್​​ ರೂಪಿಸಿದ್ದಾರೆ. ಇಸ್ಲಾಮಿಕ್​ ಸ್ಟೇಟ್​ ಉಗ್ರ ಸಂಘಟನೆಯ ಸಹ ಸಂಘಟನೆಯಾಗಿರೋ ಅಬು ಮಹ್ಮದ್​​ ಅಲ್ ​ಬೆಂಗಾಲಿ ಭಾರತ ಮತ್ತು ಬಾಂಗ್ಲಾದಲ್ಲಿ ಬಾಂಬ್​ ದಾಳಿ ನಡೆಸೋದಾಗಿ ನೇರ ಎಚ್ಚರಿಕೆ ನೀಡಿದೆ. ಇದಕ್ಕೆ ಪೂರಕವೆಂಬತೆ ನಿನ್ನೆಯಷ್ಟೇ ಡಾಕಾದ ಸಿನಿಮಾ ಥಿಯೇಟರ್​ ಬಳಿ ಸಣ್ಣ ಪ್ರಮಾಣದ ಸ್ಫೋಟಕ ಸಿಡಿಸಿದ್ದು, ಯಾವುದೇ ಪ್ರಾಣಾ ಹಾನಿ ನಡೆದಿಲ್ಲ…..