ಬೆಂಗಳೂರು:
ರಾಜ್ಯದಲ್ಲಿ ಜೂನ್ 4ರ ಸಂಜೆ 5 ಗಂಟೆಯಿಂದ ಜೂನ್ 5ರ ಸಂಜೆ 5 ಗಂಟೆ ನಡುವಣ ಅವಧಿಯಲ್ಲಿ 515 ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದರೊಂದಿಗೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ..
ಉಡುಪಿಯಲ್ಲಿ ದಾಖಲೆಯ 204 ಕೇಸ್ ಕಾಣಿಸಿಕೊಂಡಿದೆ,ಯಾದಗಿರಿಯಲ್ಲಿ 74,ಕಲಬುರಗಿಯಲ್ಲಿ 42, ಬಂಗಳೂರು 10,ಮಂಡ್ಯ 23,ಬೆಳಗಾವಿ 36, ಬೀದರ್ 39,ವಿಜಯಪುರ 53 ಕೊರೋನಾ ಕೇಸ್,ದಕ್ಷಿಣ ಕನ್ನಡ 8,ಉತ್ತರ ಕನ್ನಡ 7, , ಮಂಡ್ಯದಲ್ಲಿ 13, ದಾವಣಗೆರೆಯಲ್ಲಿ 13 , ಬೆಳಗಾವಿ 36,ಚಿಕ್ಕಬಳ್ಳಾಪುರ 3 ಮತ್ತು ಬೆಂಗಳೂರು ಗ್ರಾಮಾಂತರ 12 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ….