Breaking News

ಯಶ್ ಬಹುನಿರೀಕ್ಷಿತ ಕೆಜಿಎಫ್ 2 ಈ ವರ್ಷ ತೆರೆಗೆ ಬರುವುದಿಲ್ಲ..!?

ಕೊರೊನಾ ಇದಕ್ಕೆಲ್ಲಾ ತಣ್ಣೀರೆರಚಿದೆ....

SHARE......LIKE......COMMENT......

ಸಿನಿಮಾ:

ಯಶ್ ಬಹುನಿರೀಕ್ಷಿತ ಕೆಜಿಎಫ್ 2 ಅಕ್ಟೋಬರ್‌ಗೆ ರಿಲೀಸ್ ಅಂತ ಹೇಳಲಾಗಿತ್ತು. ಆದರೆ ಈಗ ಲೆಕ್ಕಾಚಾರ ತಲೆಕೆಳಗಾಗಿದೆ. ಕೆಜಿಎಫ್‌ 2 ಸ್ವಾಗತಿಸಲು ಅಭಿಮಾನಿಗಳು ತಯಾರಿದ್ದರು. ಆದರೆ ಕೊರೊನಾ ಇದಕ್ಕೆಲ್ಲಾ ತಣ್ಣೀರೆರಚಿದೆ. ಕಳೆದ 4 ತಿಂಗಳಿಂದ ಕೆಲಸಗಳೆಲ್ಲಾ ಸಂಪೂರ್ಣ ಸ್ಥಬ್ಧಗೊಂಡಿದೆ. ಹಾಗಾಗಿ ಕೆಜಿಎಫ್ ಈ ವರ್ಷ ತೆರೆಗೆ ಬರುವುದಿಲ್ಲ ಅನ್ನೋದು ಪಕ್ಕಾ……