Breaking News

2018ಕ್ಕೆ ಮೊದಲು ಗುಡ್​ಬೈ ಹೇಳಿದ ನ್ಯೂಜಿಲ್ಯಾಂಡ್..!​

2019ನ ಭರ್ಜರಿಯಾಗಿ ಸ್ವಾಗತಿಸಿದ ಆಕ್ಲೆಂಡ್.....

SHARE......LIKE......COMMENT......

ನ್ಯೂಜಿಲ್ಯಾಂಡ್:

2018ಕ್ಕೆ ಮೊದಲು ಗುಡ್​ಬೈ ಹೇಳಿದ ನ್ಯೂಜಿಲ್ಯಾಂಡ್, ಯೆಸ್ ವಿಶ್ವದಲ್ಲೇ ಮೊದಲು 2018ರ ವರ್ಷಕ್ಕೆ ನ್ಯೂಜಿಲ್ಯಾಂಡ್ ಗುಡ್​ಬೈ ಹೇಳಿ 2019ರ ಹೊಸ ವರ್ಷವನ್ನು ಸೆಲಬ್ರೇಟ್​ ಮಾಡ್ತು. ನ್ಯೂಜಿಲೆಂಡ್​ನಲ್ಲಿ 2019ರ ಹೊಸ ವರ್ಷಾಚರಣೆಯನ್ನು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ನ್ಯೂಜಿಲೆಂಡ್​ನ​ ಆಕ್ಲೆಂಡ್​ನಲ್ಲಿ ಸೆಲಬ್ರೇಟ್​ ಮಾಡಿ ಸಂಭ್ರಮಿಸಿದ್ರು….