Breaking News

30 ಕೋಟಿ ‘ದರ್ಬಾರ್’..

ರಜನಿಕಾಂತ್ ಆ್ಯಕ್ಟಿಂಗ್​ಗೆ ಪ್ರೇಕ್ಷಕರು ಫಿದಾ....

SHARE......LIKE......COMMENT......

ತಮಿಳುನಾಡು:

ಸೂಪರ್​​ಸ್ಟಾರ್​ ರಜನಿಕಾಂತ್​ ನಟನೆಯ ದರ್ಬಾರ್ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಧೂಳೆಬ್ಬಿಸುತ್ತಿದೆ. ವರ್ಲ್ಡ್​ ವೈಡ್​​​ ಏಳು ಸಾವಿರ ಸ್ಕ್ರೀನ್​​ಗಳಲ್ಲಿ ರಿಲೀಸ್​ ಆದ ದರ್ಬಾರ್​ ಫಸ್ಟ್​​ ಡೇ 30 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಪೊಲೀಸ್​ ಆಫೀಸರ್ ಲುಕ್​ನಲ್ಲಿ ಕಾಣಿಸಿಕೊಂಡಿರೋ ರಜನಿಕಾಂತ್ ಆ್ಯಕ್ಟಿಂಗ್​ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.