ಬೆಂಗಳೂರು:
ರಾಜ್ಯದಲ್ಲಿ ಜೂನ್ 15ರ ಸಂಜೆ 5 ಗಂಟೆಯಿಂದ ಜೂನ್ 16ರ ಸಂಜೆ 5 ಗಂಟೆವರೆಗೆ 317 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ, ಏಳು ಜನರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7530ಕ್ಕೆ ಏರಿಕೆಯಾಗಿದೆ, 322 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ,ದಕ್ಷಿಣಕನ್ನಡ 79, ಕಲಬುರ್ಗಿ 63, ಬಳ್ಳಾರಿ 53 ,ಬೆಂಗಳೂರು ನಗರ 47 ಪ್ರಕರಣಗಳು ದೃಢಪಟ್ಟಿವೆ..