Breaking News

ಹಾಸನದಲ್ಲಿ ಮೊದಲ ಕೊರೋನಾ ಸೋಂಕು….!

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ...

SHARE......LIKE......COMMENT......

ಬೆಂಗಳೂರು:
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ ,ಇಂದು ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ 10 ಸೋಂಕು ಕಾಣಿಸಿಕೊಂಡಿತ್ತು, ಸಂಜೆ ವರದಿಯಲ್ಲಿ 4 ಕೇಸ್ ಕಾಣಿಸಿದೆ,

P-859: ಆಂಧ್ರಪ್ರದೇಶದ ಅನಂತಪುರದ ಮೂಲದ ವ್ಯಕ್ತಿಯ ಪತ್ನಿಗೆ ಸೋಂಕು. P- 796ರ ಸಂಪರ್ಕ,
P-860: ಬೆಂಗಳೂರಿನ 26 ವರ್ಷದ ಯುವಕ. P- 796ರ ಸಂಪರ್ಕ,
P-861: ಹಾಸನದ 30 ವರ್ಷದ ಮಹಿಳೆ. ಮುಂಬೈ ಪ್ರಯಾಣದ ಹಿನ್ನೆಲೆ
P-862: ಮಂಡ್ಯದ 38 ವರ್ಷದ ಪುರುಷ. ಮುಂಬೈ ಪ್ರವಾಸದ ಹಿನ್ನೆಲೆಯಲ್ಲಿ ಸೋಂಕು ಕಾಣಿಸಿದೆ