Breaking News

ಸಾಂಸ್ಕೃತಿಕ ನಗರಿಗೆ ಮತ್ತೆ BIG ರಿಲೀಫ್..!

10 ದಿನಗಳಿಂದ ಯಾವುದೇ ಕೊರೋನಾ ಕೇಸ್ ಇಲ್ಲಾ.....

SHARE......LIKE......COMMENT......

ಮೈಸೂರು:

ಸಾಂಸ್ಕೃತಿಕ ನಗರಿ ಮೈಸೂರಿಗೆ BIG ರಿಲೀಫ್ ಸಿಕ್ಕಿದೆ, ಲಾಕ್ ಡೌನ್ ಸಡಲಿಕೆ ಆಗಿದರೂ ಕಳೆದ10 ದಿನಗಳಿಂದ ಯಾವುದೇ ಕೊರೋನಾ ಕೇಸ್ ಪತ್ತೆಯಾಗಿಲ್ಲಾ…..ನಿನ್ನೆ ಮತ್ತೊಬ್ಬ ಕೊರೋನಾ ಸೋಂಕಿತ ಡಿಸ್ಚಾರ್ಜ್ ಆಗಿದ್ದು ಈಗ ಐಸೋಲೇಟೆಡ್ ವಾರ್ಡ್ ನಲ್ಲಿ ಉಳಿದಿರೋದು ಕೇವಲ ನಾಲ್ವರು ಮಾತ್ರ
ಒಟ್ಟು 90 ಜನ ಸೋಂಕಿತರಲ್ಲಿ 86 ಸೋಂಕಿತರು ಈ ತನಕ ಗುಣಮುಖರಾಗಿದ್ದಾರೆ,ಸಾಂಸ್ಕೃತಿಕ ನಗರಿ ಮೈಸೂರು ಇನ್ನು ಕೆಲವೇ ದಿನಗಳಲ್ಲಿ ಕೊರೋನಾ ಮುಕ್ತ ಆಗಲಿದೆ……