ಬೆಂಗಳೂರು:
ಲಾಕ್ಡೌನ್ ಇದ್ದರೂ ಆನ್ಲೈನ್ನಲ್ಲೇ 45 ಕೋಟಿ ರೂಪಾಯಿ ಚಿನ್ನ ಸೇಲ್ ಆಗಿದೆ,100 ಕೆಜಿಗೂ ಅಧಿಕ ಚಿನ್ನವನ್ನ ಜನರು ಆನ್ಲೈನ್ನಲ್ಲಿ ಖರೀದಿಸಿದ್ದಾರೆ. ರಾಜ್ಯದಲ್ಲಿ ನಿನ್ನೆ ಶೇಕಡಾ 3ರಷ್ಟು ಚಿನ್ನದ ಸೇಲ್ ಆಗಿದ್ದು ಇನ್ನು ರಾಜ್ಯದ ಕೆಲವೆಡೆ ಅಕ್ರಮವಾಗಿ ಅಂಗಡಿ ಓಪನ್ ಮಾಡಿ ಚಿನ್ನ ಸೇಲ್ ಮಾಡಿದ್ದಾರೆ…
ಕಳೆದ ವರ್ಷ 2019ರಲ್ಲಿ 1480 ಕೆಜಿ ಚಿನ್ನ, 1500 ಕೆಜಿ ಬೆಳ್ಳಿ ಸೇಲ್ ಆಗಿತ್ತು ,ಸುಮಾರು 3900 ಕೋಟಿ ರೂ ರಷ್ಟು ವಹಿವಾಟು ಚಿನ್ನದ ಅಂಗಡಿಗಳು ನಡೆಸಿದ್ದವು,ಬೆಂಗಳೂರು ಒಂದರಲ್ಲೇ ಬರೋಬ್ಬರಿ 1000 ಕೋಟಿ ರೂ. ವ್ಯವಹಾರ ನಡೆದಿತ್ತು…