ಬೆಂಗಳೂರು:
ಕೊರೋನಾ ಸೋಂಕಿತ ವ್ಯಕ್ತಿ ಕೇಸ್ ನಂ-466 ವಿಕ್ಟೋರಿಯಾ ಆಸ್ಪತ್ರೆಯ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ,ಸೋಂಕಿತ ವ್ಯಕ್ತಿ ಕಳೆದ 4 ವರ್ಷದಿಂದಲೂ ಮೂತ್ರಪಿಂಡ ಹಾಗೂ ತೀವ್ರ ಉಸಿರಾಟ ತೊಂದರೆ(SARI)ಯಿಂದ ಕೂಡ ಬಳಲುತ್ತಿದ್ದರು, ಘಟನೆ ನಡೆದ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ…