ವಿಶಾಖಪಟ್ಟಣ:
ವಿಶಾಖಪಟ್ಟಣ ಎಲ್ಜಿ ಪಾಲಿಮರ್ ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆಯಿಂದ ಐದು ಗ್ರಾಮಗಳ ಜನರು ಸ್ಥಳಾಂತರ ಮಾಡಲಾಗುತ್ತಿದೆ,ಸ್ಥಳಕ್ಕೆ ರಕ್ಷಣಾ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ದೌಡಾಯಿಸಿದೆ,ಭಾರೀ ಪ್ರಮಾಣದಲ್ಲಿ ಜಾನುವಾರು, ಶ್ವಾನ ಸೇರಿ ಪ್ರಾಣಿ, ಪಕ್ಷಿಗಳ ಸಾವಾಗಿದೆ,ವಿಷಕಾರಿ ಅಂಶವುಳ್ಳ ಗ್ಯಾಸ್ ಲೀಕ್ನಿಂದ ಆತಂಕ ಹೆಚ್ಚಾಗಿದ್ದು,ಬಾಯಿಗೆ ತೇವದ ಬಟ್ಟೆಗಳನ್ನು ಹಾಕಿಕೊಳ್ಳುವಂತೆ ಸೂಚನೆ ಕೂಡ ನೀಡಲಾಗಿದೆ…….