ಬೆಂಗಳೂರು:
ಭಜರಂಗಿ..ಭಜರಂಗಿ..ಭಜರಂಗಿ ಗಾಂಧಿನಗರದಲ್ಲಿ ಭಜರಂಗಿ ಶಿವ ಅಬ್ಬರ ಜೋರಾಗಿದೆ. ಇನ್ನೇನ್ನು ರಿಲೀಸ್ಗೆ 3 ದಿನ ಇರುವಾಗ್ಲೇ ‘ಭಜರಂಗಿ 2’ ಸಿನಿಮಾ, ಇಂದು ಸಖತ್ ಗ್ರ್ಯಾಂಡ್ ಆಗಿ ಪ್ರೀ-ರಿಲೀಸ್ ಇವೆಂಟ್ ಸೆಲಬ್ರೆಟ್ ಮಾಡಿಕೊಂಡಿದೆ. ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಭಜರಂಗಿ 2 ಕಲರವ ಜೋರಾಗಿದೆ. ಈ ಕಲರ್ಫುಲ್ ಭಜರಂಗಿ 2 ಪ್ರೀ-ರಿಲೀಸ್ಗೆ ಗೆಸ್ಟ್ ಆಗಿ ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸೇರಿದಂತೆ ಸ್ಯಾಂಡಲ್ವುಡ್ನ್ನ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಇವರ ಜೊತೆಗೆ ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತುಂಬಲು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸೇರಿದಂತೆ ಇಡೀ ಚಿತ್ರತಂಡ ಕಂಗೊಳಿಸುತ್ತಿದೆ.…..