ಬೆಂಗಳೂರು:
ಕೊರೋನಾ ಕೇಸ್ ಕಡಿಮೆಯಾಗ್ತಿದ್ದಂತೆ ಇದೀಗ ದೇಶಾದ್ಯಂತ AY 4.2 ವೈರಸ್ ಆತಂಕ ಶುರುವಾಗಿದೆ. ಈವರೆಗೆ ರಾಜ್ಯದ 7 ಮಂದಿಯಲ್ಲಿ AY 4.2 ವೈರಸ್ ಕಾಣಿಸಿಕೊಂಡಿದ್ದು, ಬೆಂಗಳೂರಿನಲ್ಲಿ AY 4.2 ಮೂರು ಕೇಸ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾಗಿರೋ ಹೊಸ ತಳಿ ವೈರಸ್ ಬೆನ್ನಲ್ಲೇ ಸೋಂಕಿತರ ಪತ್ತೆ ಕಾರ್ಯಕ್ಕೆ BBMP ಮುಂದಾಗಿದ್ದು, AY- 4.2 ಹೆಚ್ಚಳವಾದ್ರೆ ಬಿಗಿ ಕ್ರಮ ಜಾರಿ ಮಾಡ್ತೇವೆ ಅಂತಾ ಆರೋಗ್ಯ ಇಲಾಖೆ ಕಮಿಷನರ್ ರಂದೀಪ್ ಹೇಳಿದ್ದಾರೆ……