ಬೆಂಗಳೂರು:
ಕೊರೋನಾ ಭೀತಿಯಲ್ಲಿ ಲಾಕ್ಡೌನ್ ನಿಯಮ ಪಾಲಿಸಿ ಮಗನ ಮದುವೆ ಮಾಡಿದ ಹೆಚ್.ಡಿ. ಕುಮಾರಸ್ವಾಮಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚು ಜನ ಸೇರಿಸದೇ ಅನುಮತಿ ಪಡೆದು ನಿಖಿಲ್-ರೇವತಿ ಮದುವೆಯನ್ನ ಕುಮಾರಸ್ವಾಮಿ ಅವರು ನೆರವೇರಿಸಿದ್ದಾರೆ. ನಿಖಿಲ್-ರೇವತಿ ಕುಟುಂಬ ನಿಯಮ ಪಾಲಿಸಿದ್ದಕ್ಕೆ ಅಭಿನಂದನೆ ಅಂತಾ BSY ತಿಳಿಸಿದ್ದಾರೆ..
ಲಾಕ್ಡೌನ್ ನಿಯಮ ಪಾಲಿಸಿದ್ದಕ್ಕೆ ಹೆಚ್ಡಿಕೆಗೆ BSY ಅಭಿನಂದನೆ…
ನವಜೋಡಿಗೆ ಶುಭಕೋರಿದ ಸಿಎಂ.....
Article Updated: April 19, 2020
Comments Off on ಲಾಕ್ಡೌನ್ ನಿಯಮ ಪಾಲಿಸಿದ್ದಕ್ಕೆ ಹೆಚ್ಡಿಕೆಗೆ BSY ಅಭಿನಂದನೆ…
Post navigation
Posted in: