Breaking News

ಮದ್ಯದಂಗಡಿಗಳು ತೆರೆಯಲು ಅಸ್ಸಾಂ ಸರ್ಕಾರ ಅನುಮತಿ ..!

ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ರವರೆಗೆ....

SHARE......LIKE......COMMENT......

ಅಸ್ಸಾಂ :

ಇಂದಿನಿಂದ ಮದ್ಯದಂಗಡಿಗಳು ತೆರೆಯಲು ಅಸ್ಸಾಂ ಸರ್ಕಾರ ಅನುಮತಿ ನೀಡಿದೆ. ಮಹಾಮಾರಿ ಕೊರೋನಾ ವೈರಸ್​ ಭೀತಿ ನಡುವೆಯೂ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ರವರೆಗೆ ಮದ್ಯ ವ್ಯಾಪರಕ್ಕೆ ಅನುಮತಿ ನೀಡಿದೆ. ಬಾರ್​ಗಳ ಓಪನ್​ಗೆ ಅನುಮತಿ ನೀಡಿದ್ದು, ಸೋಷಿಯಲ್ ಡಿಸ್ಟೆನ್ಸ್​ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ……