ರಾಜಸ್ಥಾನ:
ಸೋಷಿಯಲ್ ಡಿಸ್ಟೆನ್ಸ್ ಪಾಲಿಸಿ ಅಂತ ನಮ್ಮ ಜನರಿಗೆ ಎಷ್ಟು ಹೇಳಿದ್ರೂ ಕೇಳ್ತಿಲ್ಲ. ಆದ್ರೆ ನವಿಲುಗಳು ಸಾಮಾಜಿಕ ಅಂತರ ಪಾಲನೆ ಮಾಡ್ತಿವೆ. ರಾಜಸ್ಥಾನದ ನಗೌರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನವಿಲುಗಳು ಶಿಸ್ತಿನಿಂದ ಅಂತರ ಕಾಯ್ದುಕೊಂಡು ಕುಳಿತಿವೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನವಿಲುಗಳ ಶಿಸ್ತನ್ನು ಹಾಡಿ ಹೊಗಳಿದ್ದಾರೆ……