ಬೆಂಗಳೂರು:
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಆಗ್ನೇಯ ವಿಭಾಗ DCP ಶ್ರೀನಾಥ್ ಜೋಶಿ ನೇತೃತ್ವದಲ್ಲಿ ನಡೆಸಿದ ಕಾರ್ಯಚರಣೆಯಲ್ಲಿ ಶ್ರೀಧರ್ ಗೌಡ, ಸಾಗರ್ ತಾಪ, ನವೀನ್ ಕಾಳಪ್ಪ ರನ್ನ ಬಂಧಿಸಿದ್ದಾರೆ.ಈ ಆರೋಪಿಗಳು ಶಾಸಕ ಸತೀಶ್ ರೆಡ್ಡಿ ಬಳಿ ಕೆಲಸಕ್ಕಾಗಿ ಭೇಟಿಗೆ ಯತ್ನಿಸಿದ್ದಾರೆ ಎಂದು ವಿಚಾರಣೆಯಲ್ಲಿ ಆರೋಪಿಗಳು ತಿಳಿಸಿದ್ದಾರೆ,ಬಂಧಿತ ಮೂವರು ಕೂಡ ಸ್ಥಳೀಯ ನಿವಾಸಿಗಳಾಗಿದ್ದು ಆರೋಪಿಗಳು ಮತ್ತಷ್ಟು ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ….
ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದವರು ಅರೆಸ್ಟ್ ..!
ಶ್ರೀಧರ್ ಗೌಡ, ಸಾಗರ್ ತಾಪ, ನವೀನ್ ಕಾಳಪ್ಪ ಅರೆಸ್ಟ್ ....
Article Updated: August 14, 2021
Comments Off on ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದವರು ಅರೆಸ್ಟ್ ..!
