ಬೆಂಗಳೂರು:
ಬೆಂಗಳೂರಿನ ನಂ.1 ಹಾಟ್‌ಸ್ಪಾಟ್ ಆಗಿ ಬೊಮ್ಮನಹಳ್ಳಿಯ ಹೊಂಗಸಂದ್ರ ಡೇಂಜರ್ ಝೋನ್ನಲ್ಲಿ ಮೊದಲ ಸ್ಥಾನಕ್ಕೆ ಏರಿಕೆಯಾಗಿದೆ, ಕೇಸ್-419ರಿಂದ 37 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು..ಬೊಮ್ಮನಹಳ್ಳಿಗೆ ಕ್ಷಣಕ್ಷಣಕ್ಕೂ ಕೊರೋನಾ ಆತಂಕ ಹೆಚ್ಚಾಗುತ್ತಿದೆ. ಕೇಸ್-419ರಿಂದ 25ಕ್ಕೂ ಹೆಚ್ಚು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಬೊಮ್ಮನಹಳ್ಳಿ ವಲಯ ಒಂದರಲ್ಲೇ 37 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಬೆಂಗಳೂರು ವೆಸ್ಟ್ ಝೋನ್ನಲ್ಲಿ 35 ಕೊರೋನಾ ಕೇಸ್ ಪತ್ತೆಯಾಗಿದೆ….