Breaking News

ಮಹಾರಾಷ್ಟ್ರದಲ್ಲಿ ಕೊರೋನಾಗೆ 150 ಬಲಿ..!

1,982ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ....

SHARE......LIKE......COMMENT......

ಮಹಾರಾಷ್ಟ್ರ:

ಭಾರತದಲ್ಲಿ ಸಮುದಾಯಕ್ಕೆ ಎಂಟ್ರಿ ಕೊಡ್ತಾ ಕೊರೋನಾ ಎನ್ನುವ ಅನುಮಾನ ಕಾಡ್ತಿದೆ. ದೇಶದ 720 ಜಿಲ್ಲೆಗಳ ಪೈಕಿ 364 ಜಿಲ್ಲೆಗಳಲ್ಲಿ ಕೊರೋನಾ ಕೇಸ್​ಗಳು ಪತ್ತೆಯಾಗಿದೆ,ಭಾರತದ ಶೇಕಡಾ 45ರಷ್ಟು ಪ್ರದೇಶದಲ್ಲಿ ಕೊರೋನಾ ಕೇಸ್ ಹರಡಿದೆ, ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 250ಕ್ಕೂ ಹೆಚ್ಚು ಹೊಸ ಕೇಸ್​ ಕಾಣಿಸಿದ್ದು,ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,982ಕ್ಕೆ -ಏರಿಕೆಯಾಗಿದೆ……