ದೆಹಲಿ:
ಭಾರತಕ್ಕೆ ಚೀನಾದಿಂದ 6.5 ಲಕ್ಷ ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟಿಂಗ್ ಕಿಟ್ಗಳನ್ನು ತರಿಸಿಕೊಳ್ಳುತ್ತಿದೆ ,ಈಗಾಗಲೇ ಚೀನಾದಿಂದ ಕಿಟ್ಗಳು ಡಿಸ್ಪ್ಯಾಚ್ ಆಗಿವೆ , ಇನ್ನೆರಡು ದಿನದಲ್ಲಿ ಕಿಟ್ಗಳನ್ನು ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1 ಲಕ್ಷ ಕಿಟ್ ನೀಡುತ್ತಿದ್ದು, ಎರಡು ಹಂತಗಳಲ್ಲಿ ಕರ್ನಾಟಕಕ್ಕೆ ಬರಲಿದೆ. ಇದ್ರಿಂದ ಬಹಳ ಕಡಿಮೆ ಸಮಯದಲ್ಲಿ ಕೊರೋನಾ ಟೆಸ್ಟ್ ಮಾಡಿ ವರದಿ ಪಡೆಯಬಹುದು……