Breaking News

KGF ಸಿನಿಮಾ ರಾಕಿಂಗ್​​ ಎಂಟ್ರಿ..!

ವಿಶ್ವದಾದ್ಯಂತ 2 ಸಾವಿರಕ್ಕೂ ಹೆಚ್ಚು ಥಿಯೇಟರ್​​​ಗಳಲ್ಲಿ ರಿಲೀಸ್​ .....

SHARE......LIKE......COMMENT......

ಸಿನಿಮಾ:

ವಿಶ್ವದಾದ್ಯಂತ ರಾಕಿಂಗ್ ಸ್ಟಾರ್​​​​ ಯಶ್​ KGF ಅಬ್ಬರ,  ದೇಶವಿದೇಶದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಥಿಯೇಟರ್​​​ಗಳಲ್ಲಿ ರಿಲೀಸ್​ ಯೆಸ್ ಪ್ರಶಾಂತ್​ ನೀಲ್​ ನಿರ್ದೇಶನದ 2ನೇ ಸಿನಿಮಾ KGF, ​​ಕೋರ್ಟ್ ಆದೇಶದ ನಡುವೆಯೂ KGF ಗ್ರ್ಯಾಂಡ್ ರಿಲೀಸ್ ಆಗಿದೆ ..ಕರ್ನಾಟಕದಲ್ಲಿ 500ಕ್ಕೂ ಹೆಚ್ಚಿನ ಚಿತ್ರಮಂದಿರ.ತಮಿಳುನಾಡಿನ 174ಕ್ಕೂ ಅಧಿಕ ಚಿತ್ರಮಂದಿರ ಹಾಗೂ ಅಮೆರಿಕ, ಕೆನಡಾ, ಇಂಗ್ಲೆಂಡ್​ನಲ್ಲಿ ಅಮೋಘವಾಗಿ ಗ್ರ್ಯಾಂಡ್‌ ಎಂಟ್ರಿ ಮಾಡಿ ಮುನ್ನುಗುತ್ತಿದೆ….