Breaking News

ತುಮಕೂರಿನ ಎರಡು ಏರಿಯಾ ಬಫರ್ ಜೋನ್ ..!

ಕೊರೋನಾ ಸೋಂಕಿತ ಪಿ -447 ಪ್ರಯಾಣಿಸಿದ ಸ್ಥಳಗಳು...

FILE
SHARE......LIKE......COMMENT......

ತುಮಕೂರು:

ತುಮಕೂರಿನ ಎರಡು ಏರಿಯಾ ಬಫರ್ ಜೋನ್ ಎಂದು ಘೋಷಿಸಲಾಗಿದೆ,ಕೊರೋನಾ ಸೋಂಕಿತ ಪಿ 447 ಪ್ರಯಾಣಿಸಿದ ಸ್ಥಳಗಳು ಆದ ಮರಳೂರು ದಿನ್ನೆ ಹಾಗೂ ಮಂಡಿಪೇಟೆಯನ್ನು ಬಫರ್ ಜೋನ್ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಮಾಹಿತಿ ನಿಡಿ ಸೋಂಕಿತ 447 ನ ಟ್ರಾವೆಲ್ ಹಿಸ್ಟ್ರಿ ಬಿಡುಗಡೆ ಮಾಡಿದ್ದಾರೆ,ಈಗಾಗಲೇ ಬಪರ್ಜೋನ್ ನಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ..