ಸ್ಯಾಂಡಲ್ವುಡ್ :
ದಿವಗಂತ ಡಾ..ರಾಜ್ ಕುಮಾರ್ 14ನೇ ವರ್ಷದ ಪುಣ್ಯಸ್ಮರಣೆಗೂ ಕೊರೋನಾ ವೈರಸ್ ಎಫೆಕ್ಟ್ ತಟ್ಟಿದೆ. ಡಾ.ರಾಜಕುಮಾರ್ ಸಮಾಧಿ ಇಂದು ಅಭಿಮಾನಿಗಳಿಲ್ಲದೇ ಬಿಕೋ ಎನ್ನುತ್ತಿತ್ತು. ಲಾಕ್ ಡೌನ್ ನಿಂದ 14ನೇ ವರ್ಷದ ಪುಣ್ಯಸ್ಮರಣೆ ನಿಮಿತ್ಯ ನಂದಿನಿ ಲೇಔಟ್ ಕಂಠೀರವ ಸ್ಟುಡಿಯೋ ಬಳಿ ಜನರು ಯಾರು ಸುಳಿಯಲಿಲ್ಲ… ಇನ್ನು ಲಾಕ್ ಡೌನ್ ನಡುವೆಯೂ ಡಾ. ರಾಜ್ ಹಿರಿಯ ಪುತ್ರ ಶಿವರಾಜ್ ಕುಮಾರ್ ಪತ್ನಿ ಸಮೇತರಾಗಿ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪಾಜಿ ಸಮಾಧಿಗೆ ಪೂಜೆ ಸಲ್ಲಿಸಿದ್ದರು…