Breaking News

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಮೇಶ್​ ಅರವಿಂದ್ ಮಗಳು ನಿಹಾರಿಕಾ..!

ಖಾಸಗಿ ರೆಸಾರ್ಟ್‌ನಲ್ಲಿ ಸಪ್ತಪದಿ ತುಳಿದ ಅಕ್ಷಯ್ - ನಿಹಾರಿಕಾ....

SHARE......LIKE......COMMENT......

ಸ್ಯಾಂಡಲ್‌ವುಡ್:

ನಟ, ನಿರ್ದೇಶಕ ರಮೇಶ್​ ಅರವಿಂದ್ ಅವ್ರ ಮುದ್ದಿನ ಮಗಳು ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಹೋದ್ಯೋಗಿ ಅಕ್ಷಯ್ ಜೊತೆ ನಿಹಾರಿಕ ಖಾಸಗಿ ರೆಸಾರ್ಟ್‌ನಲ್ಲಿ ಸಪ್ತಪದಿ ತುಳಿದಿದ್ದಾರೆ. ಕೊರೋನಾ ಕಾರಣಕ್ಕೆ ಅಕ್ಷಯ್-ನಿಹಾರಿಕಾ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಜನವರಿ 16ರಂದು ಈ ಜೋಡಿಯ ರಿಸೆಪ್ಷನ್​ ನಡೆಯಲಿದೆ. ಮದ್ವೆಗೂ ಮುನ್ನ ದಿನ ಡ್ಯಾನ್ಸ್ ಪಾರ್ಟಿ ನಡೆದಿದ್ದು, ನಟ ರಮೇಶ್ ಭರ್ಜರಿಯಾಗೇ ಸ್ಟೆಪ್ ಹಾಕಿದ್ದಾರೆ……