ಬೆಂಗಳೂರು:
ಬೆಂಗಳೂರಿನಲ್ಲೂ ಇಂದು ಒಂದೇ ದಿನ 596 ಕೊರೋನಾ ಪಾಸಿಟಿವ್ ವರದಿಯಾಗಿದೆ.ಒಟ್ಟು ರಾಜ್ಯದಲ್ಲಿ ಇಂದು 918 ಕೊರೊನಾ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 11,923ಕ್ಕೆ ಏರಿಕೆಯಾಗಿದೆ ಹಾಗೂ . ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 2531 ಆಗಿದೆ. ರಾಜ್ಯದಲ್ಲಿ ಇಂದು 11 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಒಟ್ಟು ಇಲ್ಲಿಯವರೆಗೂ 191 ಮಂದಿ ಸಾವಾಗಿದೆ..