Breaking News

ನಾಳೆಯಿಂದಲೇ ರಸ್ತೆಗಿಳಿಯಲಿವೆ BMTC ವೋಲ್ವೋ ಬಸ್..!

75 ವಜ್ರ ACಬಸ್ಗಳು 8 ಮಾರ್ಗಗಳಲ್ಲಿ ಸಂಚಾರ....

SHARE......LIKE......COMMENT......

ಬೆಂಗಳೂರು:

ಏರ್ಪೋರ್ಟ್ ಪ್ರಯಾಣಿಕರ ಅನುಕೂಲಕ್ಕಾಗಿ ವೋಲ್ವೋ ಎಸಿ ಬಸ್ ಸಂಚಾರ ಮಾಡಲಿದ್ದು BMTC ವೋಲ್ವೋ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಹೀಗಾಗಲೇ ಎಸಿ ವೋಲ್ವೋ ಡಿಪೋಗಳಲ್ಲಿ ಭಾರೀ ಸಿದ್ಧತೆ ನಡೆದಿದ್ದು, ಸರ್ಕಾರವು ಹಂತ ಹಂತವಾಗಿ ವೋಲ್ವೋ ಬಸ್ಗಳ ಸಂಚಾರಕ್ಕೆ ಅನುಮತಿ ನೀಡಲಿದೆ, ಸಧ್ಯಕ್ಕೆನಾಳೆಯಿಂದ BMTCಯ 75 ವಜ್ರ ಬಸ್ಗಳುಈ ಕೆಳಗಿನ 8 ಮಾರ್ಗಗಳಲ್ಲಿ ಸಂಚಾರ ಮಾಡಲಿದೆ.
ಮಾರ್ಗ 1- ಕೆಂಪೇಗೌಡ ಬಸ್ಸ್ ನಿಲ್ದಾಣ to ಹೊಸಕೋಟೆ
ಮಾರ್ಗ 2- ಕೆಂಪೇಗೌಡ ಬಸ್ಸ್ ನಿಲ್ದಾಣ to ಕಾಡುಗೋಡಿ
ಮಾರ್ಗ 3- ಕೆಂಪೇಗೌಡ ಬಸ್ಸ್ ನಿಲ್ದಾಣ to ಸರ್ಜಾಪುರ
ಮಾರ್ಗ 4- ಕೆಂಪೇಗೌಡ ಬಸ್ಸ್ ನಿಲ್ದಾಣ to ಅತ್ತಿಬೆಲೆ
ಮಾರ್ಗ 5- ಹೆಬ್ಬಾಳ to ಬನಶಂಕರಿ
ಮಾರ್ಗ 6- ಹೆಬ್ಬಾಳ to ಸಿಲ್ಕ್ ಬೋರ್ಡ್
ಮಾರ್ಗ 7- ಬನಶಂಕರಿ to ITPL
ಮಾರ್ಗ 8- ಎಲೆಕ್ಟ್ರಾನಿಕ್ ಸಿಟಿ to ITPL