ದೊಡ್ಡಬಳ್ಳಾಪುರ:
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಹೆಚ್.ಡಿ ಕುಮಾರಸ್ವಾಮಿಯವರ ಸೂಚನೆ ಮೇರೆಗೆ,ದೊಡ್ಡಬಳ್ಳಾಪುರ ತಾಲ್ಲೂಕಿನ ಕ್ಷೇತ್ರದ ಜನರಿಗಾಗಿ ಹಗಲಿರುಳು ಶ್ರಮಿಸಿ ಹಸಿವು ನೀಗಿಸಿದ ಜನನಾಯಕ,ಬಡವರ ಬಂಧು ಜೆಡಿಎಸ್ ಮುಖಂಡರು ಆದ ಶ್ರೀ ಹರೀಶ್ ಗೌಡರು ಅರುಳುಮಲ್ಲಿಗೆ ಸರ್ಕಲ್ ತೇರಿನಬೀದಿ ಆಂಜಿನೇಯ ಸ್ವಾಮಿ ದೇಗುಲ ಕಾಮಗಾರಿಗಾಗಿ ದೇಗುಲದ ಟ್ರಸ್ಟ್ ಗೆ 1 ಲಕ್ಷ ರೂಪಾಯಿ ಸಹಾಯಧನವನ್ನ ಸಲ್ಲಿಸಿದ್ದಾರೆ…🙏